ಈ ಇಬ್ಬರು ಗಾಯಾಳುಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ತೀರ್ಥಹಳ್ಳಿಯಲ್ಲಿ ದನಗಳ್ಳರನ್ನು ತಡೆಯಲು ಹೋದ ಕಿರಣ್ (23) , ಚರಣ್ (24) ಎಂಬ ಸಹೋದರರ ಮೇಲೆ ಪಿಕ್ಅಪ್ ವ್ಯಾನ್ ಹತ್ತಿಸಿದ ಪರಿಣಾಮ ಮಂಗಳವಾರ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.
ಉಪಯುಕ್ತ ನ್ಯೂಸ್- ಲೋಕಲ್ ಎಕ್ಸ್ಪ್ರೆಸ್
إرسال تعليق