ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋರಕ್ಷಕರ ಆರೋಗ್ಯಕ್ಕೆ ಮಾರಕವಾದ ಗೋಪ್ರೇಮ

ಗೋರಕ್ಷಕರ ಆರೋಗ್ಯಕ್ಕೆ ಮಾರಕವಾದ ಗೋಪ್ರೇಮ


ಉಡುಪಿ: ತೀರ್ಥಹಳ್ಳಿಯಲ್ಲಿ ಗೋಕಳ್ಳಸಾಗಣಿಕೆದಾರರು ಗೋವನ್ನು ಕದ್ದೊಯ್ಯುವಾಗ ಅದನ್ನು ತಡೆಯಲು ಹೋದ ಇಬ್ಬರು ಗೋರಕ್ಷಕರು ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಇಬ್ಬರು ಗಾಯಾಳುಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ತೀರ್ಥಹಳ್ಳಿಯಲ್ಲಿ ದನಗಳ್ಳರನ್ನು ತಡೆಯಲು ಹೋದ ಕಿರಣ್ (23) , ಚರಣ್ (24) ಎಂಬ ಸಹೋದರರ ಮೇಲೆ ಪಿಕ್ಅಪ್ ವ್ಯಾನ್ ಹತ್ತಿಸಿದ ಪರಿಣಾಮ ಮಂಗಳವಾರ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

0 Comments

Post a Comment

Post a Comment (0)

Previous Post Next Post