ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅ.ಭಾ.ಸಾ.ಪ 3ನೆ ರಾಜ್ಯ ಅಧಿವೇಶನ ಜ.8, 9ರಂದು ಉಜಿರೆಯಲ್ಲಿ

ಅ.ಭಾ.ಸಾ.ಪ 3ನೆ ರಾಜ್ಯ ಅಧಿವೇಶನ ಜ.8, 9ರಂದು ಉಜಿರೆಯಲ್ಲಿ






ಬಂಟ್ವಾಳ: ಜನವರಿ 8 ಮತ್ತು 9ರಂದು ಉಜಿರೆಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ 3ನೇ ರಾಜ್ಯ ಅಧಿವೇಶನವು ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ಉದ್ಘಾಟನೆಯಲ್ಲಿ ನಡೆಯಲಿದೆ.


ಡಾ ನಾ ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ಹತ್ತು ಹಲವಾರು ಸಂಪನ್ಮೂಲ ವ್ಯಕ್ತಿಗಳ ಸಮ್ಮಿಲನದಲ್ಲಿ ವಿಭಿನ್ನವಾಗಿ ಮೂಡಿ ಬರಲಿದೆ. ಈ ವಿಚಾರದ ಪೂರ್ವಭಾವಿಯಾಗಿ ಇಂದು ಡಿ. 16 ರಂದು ಬಂಟ್ವಾಳ ಬಿ.ಸಿ.ರೋಡ್ ನಲ್ಲಿ ಪತ್ರಿಕಾಗೋಷ್ಢಿಯನ್ನು ನಡೆಸಲಾಯಿತು.


ಘಟಕಾಧ್ಯಕ್ಷ ಜಯಾನಂದ ಪೆರಾಜೆಯವರ ಸಾರಥ್ಯದಲ್ಲಿ ನಡೆದ ಈ ಗೋಷ್ಠಿಯಲ್ಲಿ ಡಾ. ಸುರೇಶ ನೆಗಳಗುಳಿ ಸಹಿತ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post