ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುನೀತ್ ಅಂತಿಮ ದರ್ಶನಕ್ಕೆ ಬಂದ ಸ್ಥಳದಲ್ಲಿ ಸ್ವಚ್ಚತೆಯ ವೇಳೆ ರಾಶಿ ಚಪ್ಪಲು

ಪುನೀತ್ ಅಂತಿಮ ದರ್ಶನಕ್ಕೆ ಬಂದ ಸ್ಥಳದಲ್ಲಿ ಸ್ವಚ್ಚತೆಯ ವೇಳೆ ರಾಶಿ ಚಪ್ಪಲು

 


ಬೆಂಗಳೂರು ; ಪುನೀತ್ ನಿಧನರಾಗಿ ಇಂದಿಗೆ ಐದು ದಿನವಾಗಿದ್ದು, ಪುನೀತ್ ಅಭಿಮಾನಿಗಳು ನೋವಿನಲ್ಲಿದ್ದಾರೆ. ಪುನೀತ್ ರಾಜ್ ಕುಮಾರ್ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅಕ್ಟೋಬರ್ 29ರ ಸಂಜೆಯಿಂದ ಅಕ್ಟೋಬರ್ 31ರ ಬೆಳಗಿನ ಜಾವದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಅಭಿಮಾನಿಗಳು ಪುನೀತ್ ಅಂತಿಮ ದರ್ಶನ ಪಡೆದಿದ್ದರು. ನಿನ್ನೆ ಕಂಠೀರವ ಕ್ರೀಡಾಂಗಣವನ್ನು ಬಿಬಿಎಂಪಿ ಸ್ವಚ್ಛಗೊಳಿಸಿದೆ. ಈ ವೇಳೆ ಸಾವಿರಾರು ಚಪ್ಪಲಿ ಸಿಕ್ಕಿದೆ.


0 تعليقات

إرسال تعليق

Post a Comment (0)

أحدث أقدم