ಶ್ರೀರಂಗಪಟ್ಟಣ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಶ್ರೀರಂಗಪಟ್ಟಣ ಟೌನ್ ಗಂಜಾಮ್ ನಲ್ಲಿ ಮನೆಯೊಂದು ಕುಸಿದ ಘಟನೆಯೊಂದು ವರದಿಯಾಗಿದೆ.
ಮನೆ ಕುಸಿಯುವ ವೇಳೆ ಉಂಟಾದ ಶಬ್ದಕ್ಕೆ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಸೇರಿ ದಂಪತಿಗಳು ಹೊರಗೆ ಓಡಿ ಬಂದಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
إرسال تعليق