ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಳಿಕೆ ಕಂಡ ಟೊಮೆಟೊ ದರ

ಇಳಿಕೆ ಕಂಡ ಟೊಮೆಟೊ ದರ

 


ಬೆಂಗಳೂರು; ಶತಕದತ್ತ ಹೆಜ್ಜೆ ಹಾಕಿದ ಟೊಮೆಟೊ ಬೆಲೆ ಇದೀಗ ಕೆಜಿಗೆ 40-50 ರೂ. ದರದಲ್ಲಿ ಇಳಿಕೆಯಾಗಿರುವುದು ಗ್ರಾಹಕರ ಮೊಗದಲ್ಲಿ ಸಂತಸ ತಂದಿದೆ. ಕೆಜಿಗೆ ನೂರು ರೂ. ತಲುಪುತ್ತಿದ್ದಂತೆ ಮಾರುಕಟ್ಟೆಗೆ ಭಾರಿ ಸಂಖ್ಯೆಯಲ್ಲಿ ಟೊಮೆಟೊ ಬರಲಾರಂಭಿಸಿತು.

ಇದರಿಂದ ದರ ಏಕಾಏಕಿ ಅರ್ಧದಷ್ಟು ಕುಸಿತ ಕಾಣಲು ಕಾರಣವಾಗಿದೆ. ಟೊಮೆಟೊ ದರ ಇಳಿಕೆಯಾದರೂ ಕೊತ್ತಂಬರಿ ಸೊಪ್ಪಿನ ದರ ಮಾತ್ರ ಇಳಿಕೆ ಕಂಡಿಲ್ಲ. ಕೊತ್ತಂಬರಿ ಸೊಪ್ಪು 114 ರೂ. ಇದ್ದರೆ ಪಾಲಾಕ್ ಸೊಪ್ಪು 107 ರೂ. ನಷ್ಟಿದೆ.

ಮಳೆ ಕಾರಣದಿಂದ ಸೊಪ್ಪಿನ ದರ ಏರಿಕೆಯಾಗಿದೆ. ಮುಂದಿನ ವಾರದೊಳಗೆ ಸೊಪ್ಪಿನ ದರ ಕೂಡ ಇಳಿಕೆಯಾಗಲಿದೆ.

0 تعليقات

إرسال تعليق

Post a Comment (0)

أحدث أقدم