ಮೈಸೂರು: ಯಾವುದೇ ಹೋಟೆಲ್ ಆರಂಭಿಸಿದರೂ ಮಾಲೀಕರು ಜನರ ಆರೋಗ್ಯ ಹಾಗೂ ಹೋಟೆಲ್‌ನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಭಾನುವಾರ ನಗರದ ವಿಜಯನಗರ ನಾಲ್ಕನೇ ಹಂತದಲ್ಲಿ ಆರಂಭವಾದ ಮೈಸೂರು ಮೈಲಾರಿ ಹೋಟೆಲ್‌ನ 2ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಸಮಾರಂಭ ದ ಬಗ್ಗೆ ಶುಭ ನುಡಿದರು.
Post a Comment