ಬೆಂಗಳೂರು: ಪಾಪ ಪಾಂಡು ಧಾರವಾಹಿ ಮೂಲತಃ ಅತ್ಯಂತ ಜನಪ್ರಿಯರಾಗಿದ್ದ ಸ್ಯಾಂಡಲ್ ವುಡ್ ಹಿರಿಯ ಕಲಾವಿದ ಶಂಕರ್ ರಾವ್ (84 ವರ್ಷ) ಇಂದು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಹಿರಿಯ ನಟ ಶಂಕರ್ ರಾವ್ ಅವರಿಗೆ ಚಿಕಿತ್ಸೆ ಕೂಡ ಕೊಡಿಸಲಾಗುತ್ತಿತ್ತು. ಅವರು ಇಂದು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ.
Post a Comment