ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೈಸೂರು; ಮೈಲಾರಿಯ 2ನೇ ಶಾಖೆ ಉದ್ಘಾಟನೆ

ಮೈಸೂರು; ಮೈಲಾರಿಯ 2ನೇ ಶಾಖೆ ಉದ್ಘಾಟನೆ



 ಮೈಸೂರು: ಯಾವುದೇ ಹೋಟೆಲ್ ಆರಂಭಿಸಿದರೂ ಮಾಲೀಕರು ಜನರ ಆರೋಗ್ಯ ಹಾಗೂ ಹೋಟೆಲ್‌ನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.


ಭಾನುವಾರ ನಗರದ ವಿಜಯನಗರ ನಾಲ್ಕನೇ ಹಂತದಲ್ಲಿ ಆರಂಭವಾದ ಮೈಸೂರು ಮೈಲಾರಿ ಹೋಟೆಲ್‌ನ 2ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಸಮಾರಂಭ ದ ಬಗ್ಗೆ ಶುಭ ನುಡಿದರು.

0 تعليقات

إرسال تعليق

Post a Comment (0)

أحدث أقدم