الصفحة الرئيسيةಲೋಕಲ್ ಎಕ್ಸ್ಪ್ರೆಸ್ ಮುಂಬೈ; ನಟ ಶಾರೂಖ್ ಖಾನ್ ಸೇರಿದಂತೆ ಬಾಲಿವುಡ್ ನಟ, ನಟಿಯರ ಮೇಲೆ ಎನ್ ಸಿಬಿ ದಾಳಿ byharshitha -أكتوبر 21, 2021 0 ಮುಂಬೈ : ಮುಂಬೈನಲ್ಲಿ ನಟ ಶಾರೂಖ್ ಖಾನ್ ಸೇರಿದಂತೆ ಬಾಲಿವುಡ್ ನಟ, ನಟಿಯರ ಮೇಲೆ ಎನ್ ಸಿಬಿ (NCB) ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಇಂದು ಮುಂಬೈನಲ್ಲಿ ಶಾರೂಖ್ ಖಾನ್, ನಟಿ ಅನನ್ಯಾ ಪಾಂಡೆ ಮನೆಗಳ ಮೇಲೆ ಎನ್ ಸಿಬಿ ದಾಳಿ ನಡೆಸಿದ್ದು, ಎನ್ ಸಿಬಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದ್ದಾರೆ.
إرسال تعليق