ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದುಬಾರಿ ಕಾರು ಖರೀದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ದುಬಾರಿ ಕಾರು ಖರೀದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

 


ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಿನ ಕ್ರೇಜ್ ಜೋರಾಗಿದ್ದು, ಹೊಸ ಮಾದರಿಯ ಕಾರುಗಳನ್ನು ಖರೀದಿಸುವುದು ದರ್ಶನ್ ಅವರಿಗೆ ಹವ್ಯಾಸಗಳಲ್ಲೊಂದು.


ಇದೀಗ ಅವರ ಮನೆಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ.


ದರ್ಶನ್ ಇದೀಗ ಫೋರ್ಡ್ ಎಂಡೀವರ್ ಕಾರು ಖರೀದಿಸಿದ್ದಾರೆ. ದರ್ಶನ್ ಮನೆಯೆದುರು ಪಾರ್ಕ್ ಮಾಡಿದ್ದ ಕಾರು ಈಗ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿದೆ.


ಈ ದುಬಾರಿ ಕಾರಿನ ಬೆಲೆ 35 ಲಕ್ಷಕ್ಕೂ ಅಧಿಕ. ಈಗಾಗಲೇ ಲ್ಯಾಂಬೋರ್ಗಿನಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ದರ್ಶನ್ ಮನೆಯಲ್ಲಿದೆ. ಇದೀಗ ಅದಕ್ಕೆ ಹೊಸ ಕಾರು ಸೇರ್ಪಡೆಯಾಗಿದೆ.

0 تعليقات

إرسال تعليق

Post a Comment (0)

أحدث أقدم