ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಜೈ ನಿವಾಸಿ ಶ್ರೀನಿವಾಸ ರಾವ್ ನಿಧನ

ಬಿಜೈ ನಿವಾಸಿ ಶ್ರೀನಿವಾಸ ರಾವ್ ನಿಧನ



ಮಂಗಳೂರು: ಮಂಗಳೂರು ನಗರದ ಬಿಜೈ ನೋಡು ಬಳಿಯ ನಿವಾಸಿ ಶ್ರೀ ಶ್ರೀನಿವಾಸ ಭಟ್ ರವರು ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಇವರು ಕದ್ರಿ ವಲಯದ ಶಿವಳ್ಳಿ ಸ್ಪಂದನದ ಸದಸ್ಯರು.


ಇವರು ಪ್ರತಿಷ್ಠಿತ ಸುಂದರ್‌ ರಾಮ್‌ ಸಂಸ್ಥೆಯ ನಿವೃತ್ತ ಉದ್ಯೋಗಿ ಮತ್ತು ಪಾಪ್ಯುಲರ್ ಆಟೋ ಎಸೋಸಿಯೇಟ್ಸ್ ಎಂಬ ವಾಹನದ ಬಿಡಿ ಭಾಗಗಳನ್ನು ಕೊಟ್ಟಾರ ಚೌಕಿಯಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ಜನಾನುರಾಗಿಯಾಗಿದ್ದರು.

ಇವರು ಪತ್ನಿ, ಮೂರು ಪುತ್ರಿಯರನ್ನು, ಒಬ್ಬ ಪುತ್ರ ಹಾಗೂ ಅಳಿಯ ಸೇರಿದಂತೆ ಅಸಂಖ್ಯಾತ ಬಂಧುಗಳನ್ನು ಅಗಲಿರುತ್ತಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم