ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆರವಿಗೆ ಕೋರಿಕೆ

ನೆರವಿಗೆ ಕೋರಿಕೆ



ಆತ್ಮೀಯ ಬಂಧುಗಳೇ, ಶ್ರೀ ಬಿ. ಸುಬ್ರಾಯ ಭಟ್ ಬೊಳುಂಬು (ನೀರ್ಚಾಲು) ಇವರು, ತಾರೀಕು 13/08/2021 ರಂದು ರಸ್ತೆ ಅಪಘಾತಕ್ಕೆ ತುತ್ತಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅಪಘಾತದ ತೀವ್ರತೆಗೆ ತಲೆಗೆ ಬಲವಾದ ಏಟು ಬಿದ್ದಿರುವುದರಿಂದ ಮೆದುಳಿಗೆ ಗಾಯವಾಗಿರುತ್ತದೆ. ಪ್ರಸ್ತುತ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ICU ಘಟಕದಲ್ಲಿ ಚಿಕ್ತಿತ್ಸೆ ಪಡೆಯುತ್ತಿದ್ದು ಚೇತರಿಸುತ್ತಿದ್ದಾರೆ. ಬಡ ಕುಟುಂಬದಲ್ಲಿ ಇರುವ ಇವರು ಸಣ್ಣಪುಟ್ಟ ಅಡಿಗೆ ಕೆಲಸವನ್ನು ಮಾಡುತ್ತಿದ್ದು, ಆರ್ಥಿಕವಾಗಿ ಶಕ್ತರಲ್ಲ. ಈಗಾಗಲೇ ಆಸ್ಪತ್ರೆ ವೆಚ್ಚವನ್ನು ಭರಿಸುವ ಯಾವುದೇ ಆರೋಗ್ಯ ವಿಮೆ, BPL ಕಾರ್ಡು ಇತ್ಯಾದಿ ವ್ಯವಸ್ಥೆಗಳು ಇವರಲ್ಲಿಲ್ಲ. ಸಜ್ಜನ ಬಂಧುಗಳಾದ ನಿಮ್ಮಲ್ಲಿ ಇವರ ಚಿಕಿತ್ಸಾ ವೆಚ್ಚಕ್ಕೆ ಸಹಾಯ ಹಸ್ತವನ್ನು ಈ ಮೂಲಕ ಕೇಳುತ್ತಿದ್ದು ನಿಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುವ- 

ಸುಬ್ರಾಯ ಭಟ್ಟರ ಬಂಧು-

ವಿಶ್ವೇಶ್ವರ ಭಟ್ ಕುಂಞಿ ಹಿತ್ತಿಲು

ಮತ್ತು

ಪೂರ್ಣಿಮಾ ಸುರೇಶ್


ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗೆ ನೀಡಿರುವ phonepe ನಂಬರ್ ಅಥವಾ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು.


Phonepe number -09590953551 (ಪೂರ್ಣಿಮಾ ಸುರೇಶ್)


*****


ಸುಬ್ರಾಯ ಭಟ್ ಬೊಳುಂಬು

ಬ್ಯಾಂಕ್ ಖಾತೆ no..40417100005395

IFSE code: KLGB0040417 (ಕೇರಳ ಗ್ರಾಮೀಣ ಬ್ಯಾಂಕ್)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم