ಕಾಸರಗೋಡು: ಅರ್ಜುನಗುಳಿ ಗಣಪತಿ ಭಟ್ ರನ್ನು ಉತ್ತಮ ಸಾವಯವ ಕೃಷಿಕರೆಂದು ಗುರುತಿಸಿ ಕೇರಳ ಸರ್ಕಾರವು ಸಿಂಹ ಮಾಸ ಒಂದನೇ ದಿನದಂದು ನಡೆಸುವ ಕೃಷಿಕರ ದಿನಾಚರಣೆಯಂದು ಸನ್ಮಾನಿಸಲಾಯಿತು. ಈ ಸನ್ಮಾನ ಸಮಾರಂಭವನ್ನು ಎನ್.ಎ ನೆಲ್ಲಿಕುನ್ನು ಅವರು ಉದ್ಘಾಟಿಸಿ ಕೃಷಿಕರನ್ನು ಸನ್ಮಾನಿಸಿದರು.
ಈ ಸನ್ಮಾನ ಸಮಾರಂಭವು ಮಂಗಳವಾರ (ಆ.17) ಮಧೂರು ಗ್ರಾಮ ಪಂಚಾಯತಿನ ಅಟಲ್ ಜಿ ಮಂದಿರದಲ್ಲಿ ಜರಗಿತು. ಈ ಸಮಾರಂಭದಲ್ಲಿ ಗಣಪತಿ ಭಟ್ಟರನ್ನೂ ಒಳಗೊಂಡಂತೆ ಇತರ ನಾಲ್ಕು ಕೃಷಿಕರನ್ನು ಸನ್ಮಾನಸಲಾಯಿತು.
إرسال تعليق