ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ; ತಿಳ್ಕೊ ರಾಪ್ ಸಾಂಗ್ ಪೋಸ್ಟರ್ ಬಿಡುಗಡೆ

ಸುಳ್ಯ; ತಿಳ್ಕೊ ರಾಪ್ ಸಾಂಗ್ ಪೋಸ್ಟರ್ ಬಿಡುಗಡೆ



 ಸುಳ್ಯ: ರಾಪ್ ಸಿಂಗರ್ ಪ್ರಜ್ವಲ್ ವಾಷ್ಠರ್ ಹಾಗೂ ಎಂ ಸಿ ಜಾಗ್ವಾರ್  ಅವರ "ತಿಳ್ಕೊ" ರಾಪ್ ಸಾಂಗ್ ಪೋಸ್ಟರ್ ನ್ನು ಸುಳ್ಯದಲ್ಲಿ ನಡೆದ ತೆಲಗು ಚಿತ್ರದ ಚಿತ್ರೀಕರಣ ವೇಳೆಯಲ್ಲಿ ತೆಲಗು ಚಿತ್ರದ ನಾಯಕ ನಟ ಸಮೀರ್ ಮಲ್ಲ ರವರು ಬಿಡುಗಡೆ ಮಾಡಿದರು. 


ಈ ಸಂದರ್ಭದಲ್ಲಿ ಸಾಹಿತಿ ಮತ್ತು ಜ್ಯೋತಿಷಿ ಹಾಗೂ ರಾಪ್ ಸಿಂಗರ್ ಪ್ರಜ್ವಲ್ ತಂದೆಯಾದ  ಎಚ್ .ಭೀಮರಾವ್ ವಾಷ್ಠರ್, ತೆಲಗು ಚಿತ್ರದ ನಿರ್ದೇಶಕರಾದ ಕೃಷ್ಣಾ ರೆಡ್ಡಿ , ಫ್ಯೂಷನ್ ನೃತ್ಯ ತಂಡದ ನಿರ್ದೇಶಕರಾದ ವಸಂತ್ ಕಾಯರ್ತೋಡಿ , ಚಲನಚಿತ್ರ ಕ್ಯಾಮರಾಮನ್ ಗಳಾದ ನವೀನ ಮತ್ತು ಸೀನೂ  ಹಾಗೂ ಇನ್ನಿತರರು ಉಪಸ್ಥಿತರಿದ್ದರು .

0 Comments

Post a Comment

Post a Comment (0)

Previous Post Next Post