ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಪತ್ರಕರ್ತ ಎಸ್ ಚಂದ್ರಶೇಖರ್ ರಾವ್ ನಿಧನ

ಹಿರಿಯ ಪತ್ರಕರ್ತ ಎಸ್ ಚಂದ್ರಶೇಖರ್ ರಾವ್ ನಿಧನ

 


ಬೆಂಗಳೂರು ; ಹಿರಿಯ ಪತ್ರಕರ್ತರಾದ ಎಸ್​. ಚಂದ್ರಶೇಖರ್ ರಾವ್(ಸಾ.ಚ)(75) ವರ್ಷ ದವರಾಗಿದ್ದು ಇಂದು ನಿಧನರಾಗಿದ್ದಾರೆ.


 ನಾಳೆ ಬೆಳಿಗ್ಗೆ 10 ಗಂಟೆಗೆ ಹರಿಶ್ಚಂದ್ರ ಘಾಟ್​ನಲ್ಲಿ ಚಂದ್ರಶೇಖರ್ ರಾವ್ ಅವರ ಅಂತ್ಯಸಂಸ್ಕಾರ ನಡೆಯಲಿದೆ. 


ಅಂತ್ಯಸಂಸ್ಕಾರಕ್ಕೂ ಮೊದಲು ಮಂಜುನಾಥ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


ಚಂದ್ರಶೇಖರ್ ರಾವ್ ಅವರು ಬೆಂಗಳೂರಿನಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು.

0 تعليقات

إرسال تعليق

Post a Comment (0)

أحدث أقدم