ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ದೊಡ್ಡಣ ಅವರು ಅನಾರೋಗ್ಯದಿಂದ ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೃದಯ ಬಡಿತ ಕಡಿಮೆಯಾಗಿ ಸುಸ್ತಿನಿಂದ ಜಯದೇವ ಆಸ್ಪತ್ರೆಗೆ ದೊಡ್ಡಣ್ಣ ದಾಖಲಾಗಿದ್ದಾರೆ.
ಇಂದು ಶಾಶ್ವತ ಪೇಸ್ ಮೇಕರ್ ಅಳವಡಿಸುವ ಕಾರ್ಯ ನಡೆದಿದೆ. ಇದೀಗ ಅವರು ಐಸಿಯುನಲ್ಲಿದ್ದಾರೆ.
ವೈದ್ಯಕೀಯ ಪ್ರೊಸಿಜರ್ ಸಂಪೂರ್ಣವಾಗಿದ್ದು, ದೊಡ್ಡಣ್ಣ ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎಂದು ಜಯದೇವ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
إرسال تعليق