ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೋಟರಿ ಹಿಲ್‌ಸೈಡ್‌ ವತಿಯಿಂದ ಅಶಕ್ತರ ಮನೆ ಮನೆಗೆ ತೆರಳಿ ಲಸಿಕೆ ವಿತರಣೆ

ರೋಟರಿ ಹಿಲ್‌ಸೈಡ್‌ ವತಿಯಿಂದ ಅಶಕ್ತರ ಮನೆ ಮನೆಗೆ ತೆರಳಿ ಲಸಿಕೆ ವಿತರಣೆ


ಮಂಗಳೂರು: ರೋಟರಿ ಹಿಲ್ ಸೈಡ್ ಮಂಗಳೂರು ಸಂಸ್ಥೆಯವರು ರೆಡ್ ಕ್ರಾಸ್ ಮಂಗಳೂರು ಪ್ರಾಯೋಜಕತ್ವದಲ್ಲಿ ಬಿಜೈ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಅನಾರೋಗ್ಯ ಪೀಡಿತ ಅಶಕ್ತರ ಮನೆ ಮನೆಗೇ ತೆರಳಿ ಕೊರೋನ ನಿರೋಧಕ ಲಸಿಕಾ ವಿತರಣಾ ಕಾರ್ಯವನ್ನು ನಡೆಸಿದರು.


ರೋಟರಿ ಅಧ್ಯಕ್ಷರಾದ ರೊ.ಪ್ರವೀಣ್ ಚಂದ್ರ ಶರ್ಮ, ಕಾರ್ಪೊರೇಟರ್ ಶ್ರೀಮತಿ ಶಕೀಲಾ ಕಾವ, ರೆಡ್ ಕ್ರಾಸಿನ ಸುಖಪಾಲ್ ಪೊಳಲಿ ಹಾಗೂ ಬಿಜೈ ಆರೋಗ್ಯ ಕೇಂದ್ರದ ಮನೋಜ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم