ಪುತ್ತೂರು: 2020-21 ನೇ ಸಾಲಿನ ಶೈಕ್ಷಣಿಕ ಸಾಲಿನ ಎಸ್.ಎಸ್ ಎಲ್ .ಸಿ ಪರೀಕ್ಷೆಯಲ್ಲಿ ಕಾವು ಬುಶ್ರಾ ಆಂಗ್ಲಮಾಧ್ಯಮ ಪ್ರೌಢಶಾಲೆಯ 43 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಹಾಗೂ 10 ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.
ಆಯಿಷಾ -570 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.ಇವರು ಸುಳ್ಯತಾಲೂಕಿನ ಆಡ್ಕರ್ ಅಬ್ದುಲ್ ರೆಹಮಾನ್ ಮತ್ತು ಅಸ್ಮಾ ಅವರ ಪುತ್ರಿ. ಮಹಮ್ಮದ್ ಅಮೀನ್- 535 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರು ತಾಲೂಕಿನ ಕಾವು ಜಾಫರ್ ಶರೀಪ್ ಮತ್ತು ಆಯೀಷಾ ಅವರ ಪುತ್ರ. ಫಾತಿಮತ್ ಸಲ್ವಾ-534 ಅಂಕಗಳಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರು ಸುಳ್ಯತಾಲೂಕಿನ ನೆಟ್ಟಾರು ಇಸ್ಮಾಯಿಲ್. ಎನ್ ಮತ್ತು ರುಕ್ಯಾ ಅವರ ಪುತ್ರ.
ಅಬೀರ್ ಇಸ್ಮಾಯಿಲ್-529 ಅಂಕ, ಪ್ರಖ್ಯಾತ್-528 ಅಂಕ, ,ಮಹಮ್ಮದ್ ಹರ್ಷದ್- 524 ಅಂಕ,ಖದೀಜತುಲ್ ಮುನೀರಾ- 517 ಅಂಕ, ಹುಸ್ನಾ-510 ಅಂಕ ಪಡೆದು ಉತ್ತಮ ಅಂಕದಿಂದ ತೇರ್ಗಡೆಹೊಂದಿರುತ್ತಾರೆ. ಎಂದು ಸಂಸ್ಥೆಯ ಸಂಸ್ಥಾಪಕ ಅಬ್ದುಲ್ ಅಝೀಜ್ ಬುಶ್ರಾ ಹಾಗೂ ಶಾಲಾ ಮುಖ್ಯಗುರುಗಳಾದ ಅಮರನಾಥ ಬಿ.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment