ಸುಳ್ಯ ; ತಾಲೂಕಿನ ಐವರ್ನಾಡು ನಲ್ಲಿ 300 ಡೋಸ್ ಕೋವಿಡ್ ಲಸಿಕೆ ಶಿಬಿರ ಸರಕಾರಿ ಪ್ರಾಥಮಿಕ ಶಾಲೆ ಐವರ್ನಾಡು ವಿನಲ್ಲಿ ಇಂದು 28ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ , ಗ್ರಾಮ ಪಂಚಾಯತ್ ಸದಸ್ಯರುಗಳು, ಎಸ್.ಡಿ.ಎಮ್. ಸಿ ಅಧ್ಯಕ್ಷರು, ಪಂಚಾಯತ್ ಸಿಬ್ಬಂದಿ, ಮಂಜು ಶ್ರೀ ಗೆಳೆಯರ ಬಳಗ ಪದಾಧಿಕಾರಿಗಳು ಉಪಸ್ಥಿತರಿದ್ದರು.
إرسال تعليق