ದಾವಣಗೆರೆ: ಖ್ಯಾತ ವೈದ್ಯೆ ಹಾಗೂ ಲೇಖಕಿಯಾದ ಡಾ.ಎಚ್. ಗಿರಿಜಮ್ಮ (70) ವರ್ಷದ ಇವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಹರಿಹರದಲ್ಲಿ ಜನಿಸಿದ ಗಿರಿಜಮ್ಮ ಅವರು ಪಿಯುಸಿವರೆಗೂ ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದರು.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ನಂತರ ದಾವಣಗೆರೆ, ಹರಿಹರ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದರು.
إرسال تعليق