ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತಸದಲ್ಲಿ 'ರಾಧಾ ಕಲ್ಯಾಣ'ದ ಜನಪ್ರಿಯ ನಟಿ ಚೈತ್ರಾ ರೈ

ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತಸದಲ್ಲಿ 'ರಾಧಾ ಕಲ್ಯಾಣ'ದ ಜನಪ್ರಿಯ ನಟಿ ಚೈತ್ರಾ ರೈ

 



ಬೆಂಗಳೂರು; ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿದ ನಟಿ ಚೈತ್ರಾ ರೈ ಜುಲೈ ತಿಂಗಳಿನಲ್ಲಿ ತಾಯಿಯಾಗುವ ವಿಚಾರವನ್ನು  ಹಾಗೂ ಫೋಟೋ ಶೂಟ್ ಮಾಡಿಕೊಂಡ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 


ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂತಸವನ್ನು ಹಂಚಿಕೊಂಡಿದ್ದಾರೆ. 

0 تعليقات

إرسال تعليق

Post a Comment (0)

أحدث أقدم