ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತಸದಲ್ಲಿ 'ರಾಧಾ ಕಲ್ಯಾಣ'ದ ಜನಪ್ರಿಯ ನಟಿ ಚೈತ್ರಾ ರೈ
…
Posts
…
Comments
…
Pageviews
ಉಪಯುಕ್ತ ನ್ಯೂಸ್- ಲೋಕಲ್ ಎಕ್ಸ್ಪ್ರೆಸ್
ಜಾಹೀರಾತು
ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತಸದಲ್ಲಿ 'ರಾಧಾ ಕಲ್ಯಾಣ'ದ ಜನಪ್ರಿಯ ನಟಿ ಚೈತ್ರಾ ರೈ
byharshitha-
0
ಬೆಂಗಳೂರು; ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿದ ನಟಿ ಚೈತ್ರಾ ರೈ ಜುಲೈ ತಿಂಗಳಿನಲ್ಲಿ ತಾಯಿಯಾಗುವ ವಿಚಾರವನ್ನು ಹಾಗೂ ಫೋಟೋ ಶೂಟ್ ಮಾಡಿಕೊಂಡ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.
Post a Comment