ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆ ಕಾಲೇಜಿಗೆ ಎನ್.ಪಿ.ಟಿ.ಇ.ಎಲ್ ವ್ಯಾಲುಯೇಬಲ್ ಲೋಕಲ್ ಚ್ಯಾಪ್ಟರ್ ಗೌರವ

ನಿಟ್ಟೆ ಕಾಲೇಜಿಗೆ ಎನ್.ಪಿ.ಟಿ.ಇ.ಎಲ್ ವ್ಯಾಲುಯೇಬಲ್ ಲೋಕಲ್ ಚ್ಯಾಪ್ಟರ್ ಗೌರವ


 

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ನ್ಯಾಷನಲ್ ಪ್ರೋಗ್ರಾಮ್ ಆನ್ ಟೆಕ್ನಾಲಜಿ ಎನ್ಹ್ಯಾನ್ಸ್ಡ್ ಲರ್ನಿಂಗ್ (ಎನ್.ಪಿ.ಟಿ.ಇ.ಎಲ್) ಲೋಕಲ್ ಚ್ಯಾಪ್ಟರ್‍ಗೆ 'ಎಎ' ರೇಂಟಿಂಗ್‍ನೊಂದಿಗೆ ವ್ಯಾಲುಯೇಬಲ್ ಲೋಕಲ್ ಚ್ಯಾಪ್ಟರ್ ಎಂಬ ಗೌರವ ದೊರೆತಿದೆ.


ಈ ರೇಟಿಂಗ್ 2020 ರ ಜನವರಿ ತಿಂಗಳಿನಿಂದ ಡಿಸೆಂಬರ್ ವರೆಗೆ ನಡೆಸಲಾದ ಎನ್.ಪಿ.ಟಿ.ಇ.ಎಲ್ ಆನ್ಲೈನ್ ಸರ್ಟಿಫಿಕೇಶನ್ ಕೋರ್ಸ್‍ಗಳಲ್ಲಿ ಸಂಸ್ಥೆಯ ಸಫಲತೆಯನ್ನು ಮನಗಂಡು ಎನ್.ಪಿ.ಟಿ.ಇ.ಎಲ್ ವತಿಯಿಂದ ಈರೀತಿಯಾಗಿ ಗುರುತಿಸಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم