ಸುಳ್ಯ: ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 45 ಕೋವಿಡ್ ಪಾಸಿಟಿವ್ ಕೇಸ್ ದಾಖಲಾಗಿದೆ.
ಸುಳ್ಯದಲ್ಲಿ 5, ಸಂಪಾಜೆ 2, ಸುಬ್ರಹ್ಮಣ್ಯ1, ನಾಲ್ಕೂರು 2, ಪೆರುವಾಜೆ 1, ಗುತ್ತಿಗಾರು 1, ಬಳ್ಪ 4, ಬಾಳಿಲ 1, ಕಳಂಜ 2, ಕೊಲ್ಚಾರು 3, ಪಂಬೆತ್ತಾಡಿ 1 ,ಕಲ್ಮಡ್ಕ 2, ಅಜ್ಜಾವರ 5, ಅಮರಮುಡ್ನೂರು 1, ಐವರ್ನಾಡು 7, ಮುರುಳ್ಯ 1 ಮರ್ಕಂಜ 1, ಮಡಪ್ಪಾಡಿ 1, ಏನೆಕಲ್ಲು 1, ಆಲೆಟ್ಟಿ 1, ದೇವಚಳ್ಳ 2 ಕೋವಿಡ್ ಪಾಸಿಟಿವ್ .
إرسال تعليق