ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಮಲಿ ಸಿರೀಯಲ್ ನಟಿಯೊಬ್ಬರ ನಿಶ್ಚಿತಾರ್ಥ

ಕಮಲಿ ಸಿರೀಯಲ್ ನಟಿಯೊಬ್ಬರ ನಿಶ್ಚಿತಾರ್ಥ

 


ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿ ನಟಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಸದ್ದು ಮಾಡುತ್ತಿದೆ.

ಕಮಲಿ ಧಾರವಾಹಿಯಲ್ಲಿ ನಾಯಕಿಯ ಗೆಳತಿಯಾಗಿ ಪಾತ್ರ ಮಾಡುತ್ತಿರುವ ‘ನಿಂಗಿ’ ಎಲ್ಲರಿಗೂ ತಿಳಿದೆ ಇದೆ. ತಿಂಡಿ ಪೋತಿಯಾಗಿ ,ಕಾಮಿಡಿ ಇರುವ ಪಾತ್ರದಲ್ಲಿ ನಟನೆ ಮಾಡುತ್ತಿರುವ ನಟಿ ಅಂಕಿತಾ ರಿಯಲ್ ಲೈಫ್ ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಛಾಯಾಗ್ರಾಹಕ ಸುಹಾಸ್ ಅವರ ಜೊತೆಗೆ ಅಂಕಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

0 Comments

Post a Comment

Post a Comment (0)

Previous Post Next Post