ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊಡಗು ಗಡಿಯಲ್ಲಿ ಸರಕಾರಿ ಐರಾವತ ಬಸ್ ಅಪಘಾತ, ಚಾಲಕ ಸಾವು

ಕೊಡಗು ಗಡಿಯಲ್ಲಿ ಸರಕಾರಿ ಐರಾವತ ಬಸ್ ಅಪಘಾತ, ಚಾಲಕ ಸಾವು


 

ಮಡಿಕೇರಿ: ಕೊಡಗಿನ ಗಡಿ ಪೆರುಂಬಾಡಿಯಿಂದ 8 ಕಿಲೋ ಮೀಟರ್ ದೂರದಲ್ಲಿ ಇಂದು ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಸರಕಾರಿ ಐರಾವತ ಬಸ್ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ.


ಚಾಲಕ, ಬೆಂಗಳೂರು ಮೂಲದ ಸ್ವಾಮಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಿನ ಜಾವ 4:30ಕ್ಕೆ ಈ ಅಪಘಾತ ಸಂಭವಿಸಿದೆ.


ಗಡಿಭಾಗದಲ್ಲಿದ್ದ ಕೇರಳ ಟಾಸ್ಕ್ ಪೋರ್ಸ್ ತಂಡ ನಿಂತ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ್ದು, ಸ್ಟೇರಿಂಗ್ ಅಡಿಗೆ ಸಿಲುಕಿದ್ದ ಚಾಲಕನನ್ನು ಹೊರ ತಂದಿದೆ. ಆದರೆ ಆ ವೇಳೆಗೆ ಚಾಲಕನ ಸಾವನಪ್ಪಿದ್ದ ಎಂದು ಮೂಲಗಳು ತಿಳಿಸಿವೆ.


ವಿರಾಜಪೇಟೆಯ ಸಾಮಾಜಿಕ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದ್ದಾರೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم