ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಲಿವುಡ್ ನಟ ವಿಜಯ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಲಿವುಡ್ ನಟ ವಿಜಯ್

 


ಚೆನ್ನೈ: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ವಿಜಯ್. ಕಾಲಿವುಡ್‌ನಲ್ಲಿ 'ದಳಪತಿ' ವಿಜಯ್‌ ಯವರಿಗೆ ದೊಡ್ಡ ಅಭಿಮಾನಿ ಬಳಗವಿದೆ. 


ಅವರ ಯಾವುದೇ ಸಿನಿಮಾಗಳು 100-200 ಕೋಟಿ ರೂ. ಗಳಷ್ಟು ಗಳಿಕೆ ಮಾಡುತ್ತವೆ. ಅವರ ಹೊಸ ಸಿನಿಮಾದ ಮೇಲೆ ಫ್ಯಾನ್ಸ್ ಬಹು ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.  


'ಮಾಸ್ಟರ್‌'ನಂಥ ಹಿಟ್ ಸಿನಿಮಾದ ನೀಡಿದ ವಿಜಯ್, ನಂತರದ ಮುಂದಿನ ಸಿನಿಮಾ ಯಾವುದಾಗಿರಬಹುದು ಎನ್ನುವ ಅಚ್ಚರಿ ಮೂಡಿದೆ.


 ಈ ಬಾರಿ ಪಕ್ಕಾ ಆ್ಯಕ್ಷನ್‌ ಪ್ರಧಾನ ಸಿನಿಮಾವನ್ನು ವಿಜಯ್ ಕೈಗೆತ್ತಿಕೊಂಡಿದ್ದಾರೆ. ಇಂದು ಜೂ.22ರಂದು ವಿಜಯ್ ಹುಟ್ಟುಹಬ್ಬ.


 ಆ ಹಿನ್ನೆಲೆ ಅವರ ಮುಂದಿನ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್ ರಿಲೀಸ್ ಮಾಡಲಾಗಿದೆ

0 تعليقات

إرسال تعليق

Post a Comment (0)

أحدث أقدم