ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮುದಾಯದ ಹಿರಿಯ ಮಹಿಳೆ ಪಾರತೆಮ್ಮ ಹನುಮಂತಗೌಡ ಕೆಂಚನಗೌಡ ಇಂದು (ಡಿ.19) ಗುರುವಾರ ಮುಂಜಾನೆ ಆರು ಗಂಟೆಗೆ ತಿಮ್ಮಾಪುರ ಸ್ವಗೃಹದಲ್ಲಿ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ 88 ವರ್ಷ ವಯಸ್ಸಾಗಿತ್ತು.
ಕುಷ್ಟಗಿ ತಾಲೂಕಿನ ಕಡೂರಿನ ಜಿಎಲ್‌ಪಿಎಸ್ ಶಾಲೆಯ ಶಿಕ್ಷಕ ದೇವೇಂದ್ರ ಗೌಡ ಕೆಂಚನಗೌಡ್ರ್ ಮೃತರ ಪುತ್ರರಲ್ಲಿ ಒಬ್ಬರು ಮತ್ತು ಬಸವಂತಗೌಡ ಶಿವನಗೌಡ ಸಂಗನಗೌಡ (ಬಾಬುಗೌಡ) ಇತರ ಪುತ್ರರಾಗಿದ್ದಾರೆ ಮೃತರ ಅಂತಕ್ರಿಯೆಯು ಗ್ರಾಮದಲ್ಲಿ 2 ಗಂಟೆಗೆ ಜರುಗಲಿದೆ. ಮೃತರ ನಿಧನಕ್ಕೆ ತಿಮ್ಮಾಪುರ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment