ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀಮತಿ ಶಾಂತಾ ಪ್ರಭು ನಿಧನ

ಶ್ರೀಮತಿ ಶಾಂತಾ ಪ್ರಭು ನಿಧನ



ಬೆಳ್ತಂಗಡಿ: ಗುರುವಾಯನಕೆರೆಯ ನಿವಾಸಿ ದಿವಂಗತ ಪದ್ಮನಾಭ ಪ್ರಭು ಇವರ ಪತ್ನಿ ಶ್ರೀಮತಿ ಶಾಂತಾ ಪ್ರಭು (80 ವರ್ಷ) ಇವರು ತಮ್ಮ ಕಕ್ಕಿಂಜೆಯ ಕಿರಿಯ ಮಗಳಾದ ಶ್ರೀಮತಿ ಜಯ ಕಾಮತ್ ಇವರ ಮನೆಯಲ್ಲಿ ಇಂದು ಸಾಯಂಕಾಲ ವಯೋಸಹಜವಾಗಿ ನಿಧನ ಹೊಂದಿದರು.


ಮೃತರು ಗುರುವಾಯನಕೆರೆ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎರಡನೇ ಮಗಳಾದ ಶ್ರೀಮತಿ ಸ್ಮಿತಾ ಎನ್ ಪೈ (ವಿಜಯಾ ಪ್ರಭು) ಹಾಗೂ ಹಿರಿಯ ಮಗಳಾದ ಶ್ರೀಮತಿ ಭಾರತಿ ಕಾಮತ್ ಸಹಿತ ಓರ್ವ ಪುತ್ರ ಶ್ರೀ ನಾಗೇಶ್ ಪ್ರಭು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ. ಅವರ ಅಂತ್ಯಕ್ರಿಯೆ ಇಂದು ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

0 تعليقات

إرسال تعليق

Post a Comment (0)

أحدث أقدم