ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗುಜರಾತಿನಲ್ಲಿ ಉಡುಪಿ ಹೋಟೆಲ್ ಕೀರ್ತಿಬೆಳಗಿದ ವಾಸುದೇವ ಭಟ್ ನಿಧನ

ಗುಜರಾತಿನಲ್ಲಿ ಉಡುಪಿ ಹೋಟೆಲ್ ಕೀರ್ತಿಬೆಳಗಿದ ವಾಸುದೇವ ಭಟ್ ನಿಧನ




ಗೋಶಾಲೆಗಳಿಗೆ ನೆರವು ನೀಡುತ್ತಿದ್ದ ಭಟ್ಟರು 


ಉಡುಪಿ: 40 ವರ್ಷಗಳ ಹಿಂದೆ ಗುಜರಾತಿನಲ್ಲಿ ಉಡುಪಿ ರೆಸ್ಟೋರೆಂಟ್ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿದ ಕುಂಜಾರು ವಾಸುದೇವ ಭಟ್ಟರು ಜೂನ್ 18 ರಂದು ನಿಧನ ಹೊಂದಿದ್ದಾರೆ.


ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಟಮಠಗಳ ಭಕ್ತರಾಗಿದ್ದ ಭಟ್ಟರು ಅನೇಕ ಮಠಾಧೀಶರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು.‌ ಗೋಸೇವೆಯ ಬಗ್ಗೆ ಶ್ರದ್ಧೆಯಿದ್ದ ಅವರು ನೀಲಾವರ ಗೋಶಾಲೆಗೆ ಅನೇಕ ಬಾರಿ ಆರ್ಥಿಕ ನೆರವು ನೀಡಿ ಗೋಸೇವೆ ಸಲ್ಲಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 تعليقات

إرسال تعليق

Post a Comment (0)

أحدث أقدم