ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೆರ್ನಾಜೆಯಲ್ಲಿ ಧನಲಕ್ಷ್ಮಿ ಪೂಜೆ ತುಳಸಿ, ಬಲೀಂದ್ರ ಪೂಜೆ ದೀಪಾವಳಿ ಸಂಭ್ರಮ

ಪೆರ್ನಾಜೆಯಲ್ಲಿ ಧನಲಕ್ಷ್ಮಿ ಪೂಜೆ ತುಳಸಿ, ಬಲೀಂದ್ರ ಪೂಜೆ ದೀಪಾವಳಿ ಸಂಭ್ರಮ



ಪೆರ್ನಾಜೆ: ಕುಮಾರ್ ಪೆರ್ನಾಜೆಯವರಲ್ಲಿ ದೀಪಾವಳಿ ಹಬ್ಬದ ಆಚರಣೆಯ ಪ್ರಯುಕ್ತ ಜರುಗಿದ ಧನಲಕ್ಷ್ಮಿ ಪೂಜೆ ತುಳಸಿ ಬಲಿಂದ್ರ ಪೂಜೆಯು ಸಾಂಪ್ರದಾಯಿಕವಾಗಿ ವಿವಿಧ ಹೂಗಳಿಂದ ಅಲಂಕೃತಗೊಂಡು ಕಡುಬು, ಕೊಟ್ಟಿಗೆ ಅವಲಕ್ಕಿ, ಪಂಚಕಜ್ಜಾಯ ಹಣ್ಣುಗಳ ನೈವೇದ್ಯ ಹಲಸಿನಹಣ್ಣಿನ ಬೆರಟಿ ಪಾಯಸಗಳ ನೈವೇದ್ಯದೊಂದಿಗೆ ಸಿಡಿಮದ್ದಿನ ಸಂಭ್ರಮದಲ್ಲಿ ಜರುಗಿತು. ಸೌಮ್ಯ ಪೆರ್ನಾಜೆ, ನಂದನ್ ಕುಮಾರ್ ಪೆರ್ನಾಜೆ, ಚಂದನ್ ಪೆರ್ನಾಜೆ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

0 تعليقات

إرسال تعليق

Post a Comment (0)

أحدث أقدم