ಹಾವೇರಿ: ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾದವರನ್ನು ಹನುಮಂತಗೌಡ ಪಾಟೀಲ್(54), ಅವರ ಪತ್ನಿ ಲತಾ ಪಾಟೀಲ್ (50) ಹಾಗೂ ಅವರ ಮಗಳು ನೇತ್ರಾ ಪಾಟೀಲ್ (22) ಎಂಬುದಾಗಿ ತಿಳಿದು ಬಂದಿದೆ.
Post a Comment