ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರ್ನಾಟಕ ಭಾವೈಕ್ಯತಾ ಪರಿಷತ್: ಅಧ್ಯಕ್ಷರಾಗಿ ಕೆ.ಎಂ.ಇಖ್ಬಾಲ್ ಬಾಳಿಲ,ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಆಯ್ಕೆ

ಕರ್ನಾಟಕ ಭಾವೈಕ್ಯತಾ ಪರಿಷತ್: ಅಧ್ಯಕ್ಷರಾಗಿ ಕೆ.ಎಂ.ಇಖ್ಬಾಲ್ ಬಾಳಿಲ,ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಆಯ್ಕೆ

 


ಪುತ್ತೂರು- ಕರ್ನಾಟಕ ಭಾವೈಕ್ಯತಾ ಪರಿಷತ್ ನೂತನ ಅಧ್ಯಕ್ಷರಾಗಿ ಖ್ಯಾತ ವಾಗ್ಮಿ ಕೆ.ಎಂ.ಇಖ್ಬಾಲ್ ಬಾಳಿಲ‌ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರುಗಳಾಗಿ ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ ನವೀನ್ ಪಿರೇರ ಸುರತ್ಕಲ್, ಸಂಚಾಲಕರಾಗಿ ಕೆ.ಎ.ಅಬ್ದುಲ್ ಅಝೀಝ್ ಪುಣಚ, ಕೋಶಾಧಿಕಾರಿಯಾಗಿ ಇಖ್ಬಾಲ್ ಕೋಲ್ಪೆ, ಸಹಕಾರ್ಯದರ್ಶಿಗಳಾಗಿ  ಸಮ್ಯಕ್ತ್ ಜೈನ್ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ವೇದಿಕ್ ಕಡಬ,ಸಂಘಟನಾ ಸಹ ಕಾರ್ಯದರ್ಶಿಯಾಗಿ ವಿಜಯದಾಸ್ ನವಲಿ ರಾಯಚೂರು ನೇಮಕಗೊಂಡರು.

ನಿರ್ದೇಶಕರುಗಳಾಗಿ ಪೆರುಮಾಳ್ ಲಕ್ಷಣ ಐವರ್ನಾಡು,ಹಮೀದ್ ಹಸನ್ ಮಾಡೂರು,ಯು.ಪಿ.ಬಶೀರ್ ಬೆಳ್ಳಾರೆ, ಸಲಹೆಗಾರರಾಗಿ  ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ,ಮೊಹಮ್ಮದ್ ಹಾಜಿ ಪರಪ್ಪು,

ಹರೀಶ್ ಸುಲಾಯ ಒಡ್ಡಂಬೆಟ್ಟು,

ಮುಹಮ್ಮದ್ ಹಾಜಿ ಕುಕ್ಕುವಳ್ಳಿ,

ಡಿ.ಐ.ಅಬೂಬಕರ್ ಕೈರಂಗಳ,

ಎ.ಬಿ.ಮೊಹಿದೀನ್ ಕಳಂಜ,

ಡಾ!ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆಯ್ಕೆಯಾದರು.ಸದಸ್ಯರಾಗಿ ಡಿ.ಎ.ಅಬ್ಬಾಸ್ ಪಡಿಕ್ಕಲ್,ಎಂ.ಎ.ಮುಸ್ತಫಾ ಬೆಳ್ಳಾರೆ ಆಯ್ಕೆಯಾಗಿದ್ದಾರೆ.

.

0 Comments

Post a Comment

Post a Comment (0)

Previous Post Next Post