ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

 


ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1410 ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.


ಮಾರ್ಚ್​ 1, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.


ಸಂಸ್ಥೆಗಡಿ ಭದ್ರತಾ ಪಡೆಹುದ್ದೆಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್)ಒಟ್ಟು ಹುದ್ದೆ 1410 ವಿದ್ಯಾರ್ಹತೆ 10ನೇ ತರಗತಿ, ಐಟಿಐ ವೇತನ ಮಾಸಿಕ ₹ 21,700-69,100 ಉದ್ಯೋಗದ ಸ್ಥಳ ಭಾರತದಲ್ಲಿ ಎಲ್ಲಿ ಬೇಕಾದರೂ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್​ 1, 2023


ಹುದ್ದೆಯ ಮಾಹಿತಿ:


ಕೋಬ್ಲರ್- 23

ಟೈಲರ್-13

ಪ್ಲಂಬರ್-23

ಪೇಂಟರ್-17

ಎಲೆಕ್ಟ್ರಿಷಿಯನ್- 12

ಪಂಪ್ ಆಪರೇಟರ್-1

ಡ್ರಾಟ್ಸ್​ಮ್ಯಾನ್​- 8

ಅಪ್​ಹೋಲ್​ಸ್ಟರ್-1

ಟಿನ್​​ಸ್ಮಿತ್- 1

ಬಟ್ಚರ್-1

ಕುಕ್- 480

ವಾಟರ್ ಕ್ಯಾರಿಯರ್- 294

ವಾಷರ್ ಮ್ಯಾನ್- 132

ಬಾರ್ಬರ್- 60

ಸ್ವೀಪರ್- 277

ವೈಟರ್- 5

ಮಾಲಿ- 26

ಕೋಜಿ- 36

ವಿದ್ಯಾರ್ಹತೆ:

ಕೋಬ್ಲರ್- 10ನೇ ತರಗತಿ

ಟೈಲರ್- 10ನೇ ತರಗತಿ

ಪ್ಲಂಬರ್- 10ನೇ ತರಗತಿ, ITI

ಪೇಂಟರ್-10ನೇ ತರಗತಿ, ITI

ಎಲೆಕ್ಟ್ರಿಷಿಯನ್- 10ನೇ ತರಗತಿ, ITI

ಪಂಪ್ ಆಪರೇಟರ್- 10ನೇ ತರಗತಿ, ITI

ಡ್ರಾಟ್ಸ್​ಮ್ಯಾನ್​- 10ನೇ ತರಗತಿ, ITI

ಅಪ್​ಹೋಲ್​ಸ್ಟರ್-10ನೇ ತರಗತಿ, ITI

ಟಿನ್​​ಸ್ಮಿತ್- 10ನೇ ತರಗತಿ, ITI

ಬಟ್ಚರ್- 10ನೇ ತರಗತಿ

ಕುಕ್- 10ನೇ ತರಗತಿ

ವಾಟರ್ ಕ್ಯಾರಿಯರ್- 10ನೇ ತರಗತಿ

ವಾಷರ್ ಮ್ಯಾನ್- 10ನೇ ತರಗತಿ

ಬಾರ್ಬರ್- 10ನೇ ತರಗತಿ

ಸ್ವೀಪರ್- 10ನೇ ತರಗತಿ

ವೈಟರ್- 10ನೇ ತರಗತಿ

ಮಾಲಿ- 10ನೇ ತರಗತಿ


ವಯೋಮಿತಿ:

ಅಭ್ಯರ್ಥಿಗಳು ವಯಸ್ಸು ಮಾರ್ಚ್​ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:

ಮಾಸಿಕ ₹ 21,700-69,100


ಅರ್ಜಿ ಶುಲ್ಕ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ಆಯ್ಕೆ ಪ್ರಕ್ರಿಯೆ:

ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್​

ಲಿಖಿತ ಪರೀಕ್ಷೆ

ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/2023

ಅರ್ಜಿ ಸಲ್ಲಿಸಲು ಕೊನೆಯ ದಿನ:

ಕೋಜಿ- 10ನೇ ತರಗತಿ


ವಯೋಮಿತಿ:

ಅಭ್ಯರ್ಥಿಗಳು ವಯಸ್ಸು ಮಾರ್ಚ್​ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ


ವೇತನ:

ಮಾಸಿಕ ₹ 21,700-69,100


ಅರ್ಜಿ ಶುಲ್ಕ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ಆಯ್ಕೆ ಪ್ರಕ್ರಿಯೆ:

ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್​

ಲಿಖಿತ ಪರೀಕ್ಷೆ

ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್-1


0 تعليقات

إرسال تعليق

Post a Comment (0)

أحدث أقدم