ಪುತ್ತೂರು : ನಾಗಸ್ವರ, ಸ್ಯಾಕ್ಸೋಪೋನ್ ಕಲಾವಿದ ಅರಿಯಡ್ಕ ಪದ್ಮನಾಭ ಶೇರಿಗಾರ ಇವರು ನುಡಿಸುವ ನಾಗಸ್ವರ ಕ್ಕೆ ನೂತನವಾದ ಬೆಳ್ಳಿಯ ಕವಚವನ್ನು ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದ ಮೊಕ್ತೇಸರಾದ ಶ್ರೀ ಸಂತೋಷ್ ಕುಮಾರ್ ರೈ ನಳೀಲು ಇವರು ಉಡುಗೊರೆಯಾಗಿ ನೀಡಿರುತ್ತಾರೆ.
ದೈವಾರಾಧನೆ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ವಾದ್ಯ ನುಡಿಸುತ್ತಾ ಬರುತ್ತಿರುವ ಶ್ರೀ ಪದ್ಮನಾಭ ಶೇರಿಗಾರ ಇವರಿಗೆ ದೈವ ದೇವರ ಆಶೀರ್ವಾದ ಸದಾ ಇರಲಿ ಎಂದೂ ಶುಭ ಹಾರೈಸಿದರು.
إرسال تعليق