ಸುಳ್ಯ : ಸಮಗ್ರ ಸಂಜೀವಿನಿ ಒಕ್ಕೂಟ ಐವರ್ನಾಡು ಈ ಒಕ್ಕೂಟವು ಈಗಾಗಲೇ ಹಲವರು ಕಡೆಗಳಲ್ಲಿ ಸ್ಟಾಲ್ ಗಳನ್ನು ಇಟ್ಟುಕೊಂಡು ಸ್ವ ಉದ್ಯೋಗ ದ ಮೂಲಕ ಮಹಿಳೆಯರು ಮುಂಚೂಣಿಗೆ ಬರುವಂತೆ ಹಲವು ಪ್ರಯತ್ನಗಳನ್ನು ಮಾಡುತ್ತಾ ಬರುತ್ತಿದೆ.
ಇದೇ ರೀತಿಯ ಪ್ರಯತ್ನ ದಲ್ಲಿ ಇದೀಗ ಪುತ್ತೂರಿನಲ್ಲಿ ನಡೆಯುವ ಸಸ್ಯ ಜಾತ್ರೆಯಲ್ಲಿ ಕೂಡ ತಮ್ಮ ಹೋಂ ಪ್ರಾಡಕ್ಟ್ ಗಳ್ಳನ್ನು ಪ್ರದರ್ಶನಕ್ಕೆ ಇಟ್ಟು ಗ್ರಾಹಕರ ಮನಸೆಳೆಯುವಂತೆ ಮಾಡಿದ್ದಾರೆ.
إرسال تعليق