ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ. ಅಬ್ದುಲ್ ರೆಹಮಾನ್ ನಿಧನರಾಗಿದ್ದಾರೆ.
ಖ್ಯಾತ ಕಾಶ್ಮೀರಿ ಕವಿ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ. ಅವರ ಸಿಯಾ ರೊಡ್ ಜೇರನ್ ಮಾಂಜ್ ಎಂಬ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಅಬ್ದುಲ್ ಅವರು ನಿಧನರಾಗಿದ್ದು, ಸಾಹಿತ್ಯ ಲೋಕದ ಗಣ್ಯರು ಸಂತಾಪ ಕೋರಿದ್ದಾರೆ.
Post a Comment