ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; ದೀಪಾವಳಿ ಧಮಾಕಾ ಲಕ್ಕಿ ಕೂಪನ್ ಡ್ರಾ ಫಲಿತಾಂಶ ಪ್ರಕಟ

ಐವರ್ನಾಡು; ದೀಪಾವಳಿ ಧಮಾಕಾ ಲಕ್ಕಿ ಕೂಪನ್ ಡ್ರಾ ಫಲಿತಾಂಶ ಪ್ರಕಟ

 


ಸುಳ್ಯ : ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರಿ ಸೂಪರ್ ಮಾರ್ಕೆಟ್ ದೀಪಾವಳಿ ಧಮಕಾ ದಿನಾಂಕ 1/10/2022 ರಿಂದ 31/12 /2022 ರವರೆಗೆ ಪ್ರತಿ 1000 ಖರೀದಿಗೆ 1ಲಕ್ಕಿ ಕೂಪನ್ ಆಯೋಜನೆ ಮಾಡಲಾಗಿತ್ತು. ಬಹುಮಾನ 1 ಗ್ರಾಂ ಚಿನ್ನದ ನಾಣ್ಯ 5 ಜನರಿಗೆ ಗೆಲ್ಲುವ ಅವಕಾಶವಿತ್ತು. ಹಾಗೆ ದಿನಾಂಕ 2/01/2023 ರಂದು ಸಂಘದ ಕಛೇರಿಯಲ್ಲಿ ಡ್ರಾ ಮಾಡಲಾಯಿತು.


 ವಿಜೇತರ ಲಕ್ಕಿ ಕೂಪನ್ ಡ್ರಾ ಫಲಿತಾಂಶ 

1. 2338

2. 0137

3. 2197

4. 0411

5. 1082

0 تعليقات

إرسال تعليق

Post a Comment (0)

أحدث أقدم