ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಣ ಸಂಪಾದನೆಗೆ ವಿದೇಶಿ ಮಹಿಳೆಯಿಂದ ಗೋಕರ್ಣದ ರಸ್ತೆ ಬದಿ ಪಿಟೀಲು ವಾದನ

ಹಣ ಸಂಪಾದನೆಗೆ ವಿದೇಶಿ ಮಹಿಳೆಯಿಂದ ಗೋಕರ್ಣದ ರಸ್ತೆ ಬದಿ ಪಿಟೀಲು ವಾದನ



 ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸೌಂದರ್ಯ ಸವಿಯಲು ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ಸಾಮಾನ್ಯ.

ಹೀಗೆ ಬಂದಂತಹ ಪ್ರವಾಸಿಗರು ಇಲ್ಲಿಯೇ ಬೀಡುಬಿಟ್ಟು ವ್ಯಾಪಾರ ಸೇರಿದಂತೆ ಒಂದಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಗೋಕರ್ಣದಲ್ಲಿ ವಿದೇಶಿ ಮಹಿಳೆಯೋರ್ವಳು ರಸ್ತೆ ಬದಿಯಲ್ಲಿ ಪಿಟೀಲು (ವಯಲಿನ್) ನುಡಿಸುತ್ತಾ ಕಾಸು ಸಂಪಾದಿಸುತ್ತಿರುವುದು ಗಮನ ಸೆಳೆದಿದೆ. 

ಸಾಮಾನ್ಯವಾಗಿ ವಿದೇಶಕ್ಕೆ ಉದ್ಯೋಗ ಅರಸಿ ಹೋಗುವವರು ಉದ್ಯೋಗದಲ್ಲಿ ನಿರತರಾಗುತ್ತಾರೆ. ಪ್ರವಾಸಕ್ಕಾಗಿ ಹೋದವರು ಪ್ರವಾಸ ಸ್ಥಳಗಳಿಗೆ ಭೇಟಿ ನೀಡಿ ಬರುತ್ತಾರೆ. ಆದರೆ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿರುವ ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ ಬರುವ ವಿದೇಶಿಗರು ವಿವಿಧ ಬಗೆಯಲ್ಲಿ ಹಣ ಸಂಪಾದನೆಗೆ ಮುಂದಾಗಿದ್ದಾರೆ.


0 تعليقات

إرسال تعليق

Post a Comment (0)

أحدث أقدم