ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್‌ ಬ್ರಹ್ಮಾವರ ನಿಧನ

ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್‌ ಬ್ರಹ್ಮಾವರ ನಿಧನ

 


ಬ್ರಹ್ಮಾವರ: ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್‌ ಬ್ರಹ್ಮಾವರ (31) ಅವರು ನಿಧನ ಹೊಂದಿದರು.


ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.


ಹಲವಾರು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದ್ದು, ಖ್ಯಾತ ಕಲಾವಿದ ಮನು ಹಂದಾಡಿ ಅವರ ತಂಡದಲ್ಲಿ ಕೂಡ ಗುರುತಿಸಿಕೊಂಡಿದ್ದರು.


ಖಾಸಗಿ ವಾಹಿನಿಯ ಕುಂದಾಪುರ ಕನ್ನಡ ಹಾಸ್ಯ ಕಾರ್ಯಕ್ರಮದಲ್ಲಿ ತೊಡಗಿದ್ದರು. ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದರು.


0 تعليقات

إرسال تعليق

Post a Comment (0)

أحدث أقدم