ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ಜನಾರ್ಧನ ರೆಡ್ಡಿಯವರ ಹೊಸ ಮನೆಯ ಗೃಹಪ್ರವೇಶ

ಇಂದು ಜನಾರ್ಧನ ರೆಡ್ಡಿಯವರ ಹೊಸ ಮನೆಯ ಗೃಹಪ್ರವೇಶ

 


ಕೊಪ್ಪಳ: ಗಾಲಿ ಜನಾರ್ಧನ ರೆಡ್ಡಿ ಅವರ ಹೊಸ ಮನೆಯ ಗೃಹ ಪ್ರವೇಶ ಇಂದು ಭರ್ಜರಿಯಾಗಿ ನಡೆಯುತ್ತಿದೆ. 


ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ರಸ್ತೆಯಲ್ಲಿ ಜನಾರ್ಧನ ರೆಡ್ಡಿ ಮನೆ ಖರೀದಿ ಮಾಡಿದ್ದು, ಅದರ ಗೃಹಪ್ರವೇಶವನ್ನು ಇಂದು ಆಚರಿಸುತ್ತಿದ್ದಾರೆ. 


ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಅವರಿಂದ ಗೃಹಪ್ರವೇಶ ಪೂಜೆ ನೆರೆವೇರಿದೆ. ಇನ್ನು ಗೃಹಪ್ರವೇಶಕ್ಕೆ ಅವರ ಆಪ್ತ ವಲಯಕ್ಕೆ ಆಹ್ವಾನ ಮಾಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم