ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಮಳ ಜಯಸಿಂಹ ಅಸೌಖ್ಯದಿಂದ ನಿಧನ

ಪರಿಮಳ ಜಯಸಿಂಹ ಅಸೌಖ್ಯದಿಂದ ನಿಧನ

ಬೆಂಗಳೂರು: ಶ್ರೀಮತಿ ಪರಿಮಳ ಜಯಸಿಂಹ (78 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಸ್ವಗೃಹದಲ್ಲಿ ದಿನಾಂಕ  ಡಿಸೆಂಬರ್ 28ರಂದು ನಿಧನವಾದರು. ಅವರು ಯೋಗ ತರಬೇತಿಯಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದ್ದರು


ಮೃತರು ಮಗ ಹಾಗೂ ಮಗಳು ಖ್ಯಾತ ವೈದ್ಯರಾದ ರಾಜಶ್ರೀ ಮುರಳಿ ಮೋಹನ್, ಹಾಗೂ ಅಳಿಯ ದ.ಕ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಡಾ. ಮುರಲೀ ಮೋಹನ್ ಅವರನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post