ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಲಿವುಡ್ ನಟ ಶರತ್ ಕುಮಾರ್ ಗೆ ಆರೋಗ್ಯ ಸಮಸ್ಯೆ; ಆಸ್ಪತ್ರೆ ದಾಖಲು

ಕಾಲಿವುಡ್ ನಟ ಶರತ್ ಕುಮಾರ್ ಗೆ ಆರೋಗ್ಯ ಸಮಸ್ಯೆ; ಆಸ್ಪತ್ರೆ ದಾಖಲು

 


ಬೆಂಗಳೂರು : ಕಾಲಿವುಡ್‌ ನಟ ಶರತ್‌ ಕುಮಾರ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಪುನೀತ್‌ ರಾಜಕುಮಾರ್‌ ಅಭಿನಯದ ʻರಾಜಕುಮಾರʼ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್‌ ಕುಮಾರ್‌ ನಟಿಸಿದ್ದಾರೆ.


ಆರಂಭದಲ್ಲಿ ಪೋಷಕ ಕಲಾವಿದರರಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಮುಂದೆ ಹೀರೊ ಆಗಿ ಸಕ್ಸೆಸ್‌ ಕಂಡರು. ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

0 تعليقات

إرسال تعليق

Post a Comment (0)

أحدث أقدم