الصفحة الرئيسيةಲೋಕಲ್ ಎಕ್ಸ್ಪ್ರೆಸ್ ಐವರ್ನಾಡು; ಪಂಚಲಿಂಗೇಶ್ವರ ದೇವಾಲಯದಲ್ಲಿ ಧನುಪೂಜೆ byharshitha -ديسمبر 13, 2022 0 ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಶ್ರೀ ಕ್ಷೇತ್ರದಲ್ಲಿ ಡಿಸೆಂಬರ್ 17 ರಿಂದ ಜನವರಿ 14 ರವರೆಗೆ ಧನುಪೂಜೆ ಜರುಗಲಿದ್ದು, ಪ್ರಾತಃ ಕಾಲ 5.30ಕ್ಕೆ ಸರಿಯಾಗಿ ಪೂಜೆ ನಡೆಯುವುದು.
إرسال تعليق