ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಕ್ರಾಂತ್ ರೋಣ ಚಿತ್ರದ ಪನ್ನ ಪಾತ್ರದಲ್ಲಿ ಗಮನ ಸೆಳೆದ ನಟಿ ನೀತಾ ಅಶೋಕ್ ನಿಶ್ಚಿತಾರ್ಥ

ವಿಕ್ರಾಂತ್ ರೋಣ ಚಿತ್ರದ ಪನ್ನ ಪಾತ್ರದಲ್ಲಿ ಗಮನ ಸೆಳೆದ ನಟಿ ನೀತಾ ಅಶೋಕ್ ನಿಶ್ಚಿತಾರ್ಥ

 


ವಿಕ್ರಾಂತ್ ರೋಣ' ಚಿತ್ರದ 'ಪನ್ನ' ಪಾತ್ರದಲ್ಲಿ ಜನಪ್ರಿಯಗೊಂಡ ನಟಿ ನೀತಾ ಅಶೋಕ್ ಮದುವೆ ನಿಶ್ಚಯವಾಗಿದೆ.

ಪ್ರಿಯಕರ ಸತೀಶ್ ಮೆಸ್ತಾ ಜೊತೆ ಸರಳವಾಗಿ ನೀತಾ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಅಭಿಮಾನಿಗಳು ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.

0 Comments

Post a Comment

Post a Comment (0)

Previous Post Next Post