ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ (ಡಿಸೆಂಬರ್ 11) ನಿಶ್ಚಿತಾರ್ಥ ನಡೆಯಲಿದೆ.
ಅಭಿಷೇಕ್ ಅವರು ಬಹುಕಾಲದ ಗೆಳತಿ ಅವಿವಾ ಅವರನ್ನು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ನಿಶ್ಚಿತಾರ್ಥಕ್ಕೆ ಗ್ರ್ಯಾಂಡ್ ತಯಾರಿ ನಡೆಸಲಾಗುತ್ತಿದೆ.
ಅಭಿಷೇಕ್ ಅವರ ತಾಯಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
إرسال تعليق