ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗ್ರಾಹಕನ ಸೋಗಿನಲ್ಲಿ ಸೊಸೈಟಿಗೆ ಬಂದ ವ್ಯಕ್ತಿ; ಮೊಬೈಲ್ ಎಗರಿಸಿ ಪರಾರಿ

ಗ್ರಾಹಕನ ಸೋಗಿನಲ್ಲಿ ಸೊಸೈಟಿಗೆ ಬಂದ ವ್ಯಕ್ತಿ; ಮೊಬೈಲ್ ಎಗರಿಸಿ ಪರಾರಿ

 


ಉಡುಪಿ: ಗ್ರಾಹಕನ ಸೋಗಿನಲ್ಲಿ ಸೊಸೈಟಿಗೆ ಬಂದ ವ್ಯಕ್ತಿಯೊಬ್ಬ ಅಲ್ಲಿದ್ದ ಮೊಬೈಲ್ ಎಗರಿಸಿಕೊಂಡು ಪರಾರಿಯಾದ ಘಟನೆಯೊಂದು ಇಂದ್ರಾಳಿಯ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ನಡೆದಿದೆ.


ಸೊಸೈಟಿ ಒಳಗೆ ಬಂದ ಮೊಬೈಲ್ ಕಳ್ಳ, ವ್ಯವಹಾರಕ್ಕಾಗಿ ಬಂದವನಂತೆ ನಟಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ.

ಬಳಿಕ, ಸೊಸೈಟಿ ಸಿಬ್ಬಂದಿ ಬೇರೊಂದು ಗ್ರಾಹಕರ ಜೊತೆ ವ್ಯವಹಾರ ನಡೆಸುವ ಸಂದರ್ಭವನ್ನು ಬಳಸಿಕೊಂಡು ಟೇಬಲ್ ಮೇಲಿದ್ದ ಸಿಬಂದಿಯ ಮೊಬೈಲ ನ್ನು ಪ್ಯಾಂಟ್ ಜೇಬಿಗೆ ಇಳಿಸಿಕೊಂಡು ಅಲ್ಲಿಂದ ಎಸ್ಕೆಪ್ ಆಗುತ್ತಾನೆ. 


ಈ ಮೊಬೈಲ್ ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

0 Comments

Post a Comment

Post a Comment (0)

Previous Post Next Post