ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನ್ಯೂ ಚಿತ್ರ ಟಾಕೀಸ್ ಮಾಲಕ ಕೊಚ್ಚಿಕಾರ್ ಶಂಕರ್ ಪೈ ನಿಧನ

ನ್ಯೂ ಚಿತ್ರ ಟಾಕೀಸ್ ಮಾಲಕ ಕೊಚ್ಚಿಕಾರ್ ಶಂಕರ್ ಪೈ ನಿಧನ


 

ಮಂಗಳೂರು : ನಗರದ ಖ್ಯಾತ ನ್ಯೂ ಚಿತ್ರ ಟಾಕೀಸ್ ಮಾಲಕ ಕೊಚ್ಚಿಕಾರ್ ಶಂಕರ್ ಪೈ ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.


ಶಂಕರ್ ಪೈ ಅವರಿಗೆ 55 ವರ್ಷ ಪ್ರಾಯವಾಗಿದ್ದು, ಮೃತರು ಪತ್ನಿ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ .


ಸುಮಾರು 9 ದಶಕಗಳ ಇತಿಹಾಸ ಇರುವ ನ್ಯೂ ಚಿತ್ರ ಟಾಕೀಸ್ ಕರಾವಳಿಯಲ್ಲಿ ಇಂಗ್ಲೀಷ್ ಸಿನೆಮಾಗಳನ್ನು ತೋರಿಸುತ್ತಿದ್ದ ಎಕೈಕ ಚಿತ್ರ ಮಂದಿರವಾಗಿತ್ತು.

ಬಳಿಕ ಸಿನೆಮಾಗಳಿಂದ ತೀವ್ರ ನಷ್ಟ ಅನುಭವಿಸಿದ್ದ ಕಾರಣ ಶಾಶ್ವತವಾಗಿ ಮುಚ್ಚಲ್ಪಟ್ಟಿತ್ತು.


ಬಳಿಕ ಚಿತ್ರಮಂದಿರವನ್ನು ಪೀಠೋಪಕರಣಗಳ ಮಳಿಗೆಯಾಗಿ ಬದಲಾಯಿಸಿದ್ದರು.




0 Comments

Post a Comment

Post a Comment (0)

Previous Post Next Post