ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ಎನ್.ಎಂ.ಸಿ ಕಾಲೇಜು ನಲ್ಲಿ ಉದ್ಯೋಗ ಮೇಳ

ಇಂದು ಎನ್.ಎಂ.ಸಿ ಕಾಲೇಜು ನಲ್ಲಿ ಉದ್ಯೋಗ ಮೇಳ

 



ಸುಳ್ಯ: ಕರ್ನಾಟಕ ಕೌಶಲ್ಯ, ಅಭಿವೃದ್ಧಿ ನಿಗಮ ,ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಇವರುಗಳ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಇಂದು ನ.26 ರಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಕುರುಂಜಿಭಾಗ್ ನಲ್ಲಿ ನಡೆಯಲಿದೆ. 


ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೂಡಲೇ ನೊಂದಾಯಿಸಿಕೊಳ್ಳಬಹುದು.

0 تعليقات

إرسال تعليق

Post a Comment (0)

أحدث أقدم